ಐಫೋನ್ 15 ಪ್ರೊ ಈಗ ಮಾರ್ಕೆಟ್ ನಲ್ಲಿ ಭಾರಿ ಸದ್ದು ಮಾಡುತ್ತಿದೆ! ಯುವಪೀಳಿಗೆಯ ತನ್ನತ್ತ ಸೆಳೆಯುತ್ತಿದೆ ಐ ಫೋನ್ 15 ಪ್ರೊ!!

ಇವತ್ತಿನ ಮಾಡರ್ನ್ ಯುಗದಲ್ಲಿ ದಿನಕ್ಕೆ ಹತ್ತಾರು ತರಹದ ಮೊಬೈಲ್ ಫೋನ್ ಗಳು ಮಾರ್ಕೆಟ್ ನಲ್ಲಿ ಲಭ್ಯವಿದೆ. ಒಂದು ಸಾವಿರದಿಂದ ಕೋಟಿya ವರೆಗೂ ವಿವಿಧ ರೀತಿಯ ಮೊಬೈಲ್ ಲಭ್ಯವಿದೆ. ಇಂದಿನ ಯುವ ಪೀಳಿಗೆ ಮೊಬೈಲ್ ಅಂದರೆ ಅದರ ಕ್ಯಾಮೆರಾ ಹೇಗೆ ಇದೆ.

ಸ್ಟೋರೇಜ್ ಏಷ್ಟು. ಉಪಯೋಗಿಸಲು ನಮಗೆ ಅನುಕೂಲ ಇದೆಯಾ ?

ಹೀಗೆ ಹಲವಾರು ರೀತಿಯಲ್ಲಿ ಮೊಬೈಲ್ ಅನ್ನು ಆಯ್ಕೆ ಮಾಡುತ್ತಾರೆ. ಅಂತೆಯೇ ಪ್ರತಿ ಒಬ್ಬ ಮೊಬೈಲ್ ಪ್ರಿಯನಿಗೆ ಆ್ಯಪಲ್ ಫೋನ್ ಅಂದರೆ ಉಳಿದ ಎಲ್ಲಾ ಮೊಬೈಲ್ ಕಿಂತಾ ಸ್ವಲ್ಪ ಜಾಸ್ತಿ ಇಷ್ಟ . ಯಾಕೆ ಅಂದರೆ ಎಲ್ಲಾ ಫೋನ್ ಕಿಂಟ ಹೆಚ್ಚಿನ ಡಿಮ್ಯಾಂಡ್ ಆ್ಯಪಲ್ ಫೋನ್ ಗೆ ಇದೆ. ಅದರಲ್ಲಿ ಇರುವ ಹೊಸ ಹೊಸ ಫ್ಯೂಚರ್ ಗಳು ಯುವಕರನ್ನು ಸೆಳೆಯುತ್ತದೆ. 15000 20,000 ದಿಂದ ಲಕ್ಷ ದ ತನಕ ಈ ಫೋನ್ ಲಭ್ಯವಿದೆ. . ಒಂದೊಂದು ಮೊಬೈಲ್ ಬಣ್ಣ ಮಾಡಲ್ ಕ್ಯಾಮೆರಾ ಹೀಗೆ ಎಲ್ಲದರಲ್ಲೂ ಒಂದು ಇನ್ನೊಂದಕಿಂತ ಭಿನ್ನ . ತರ ತರನಾದ ಮೊಬೈಲ್ ಲೋಕದಲ್ಲಿ ಆ್ಯಪಲ್ ಕಂಪನಿ ಹೊಸ ಫೋನ್ ಒಂದನ್ನು ಪರಿಚಯಿಸಿದೆ . ಅದುವೇ ಆ್ಯಪಲ್ 15 ಪ್ರೊ. .

ಇದು I phone 12 ಉಪಯೋಗಿಸಿda ಅಥವಾ ಅದನ್ನು ಖರೀದಿಸಲು ಬಯಸುವವರು ಇದನ್ನು ಬಹಳ ಆಸಕ್ತಿ ಇಂದ ತೆಗೆದುಕೊಳ್ಳುತ್ತಾರೆ.

ಭಾರತದಲ್ಲಿ ಮೊಬೈಲ್ ಅಂದರೆ ಎಸ್ಟೆ ದುಡ್ಡು ಆದರೂ ಮುಗಿಬಿದ್ದು ತೆಗೆದುಕೊಳ್ಳುವ ಜನರು ಇದ್ದರೆ.

ನಮ್ಮ WhatsApp ಗ್ರೂಪ್ ಗೆ Join ಆಗಿ Join
ನಮ್ಮ Telegram ಗ್ರೂಪ್ ಗೆ Join ಆಗಿ Join

ಅಂತಹವರಿಗೆ ಇದು ಬಹಳ ಇಷ್ಟ ಆಗುತ್ತದೆ.
ಇದರ ಬೆಲೆ 1 ವರೆ ಲಕ್ಷಕ್ಕೂ ಹೆಚ್ಚು.

ಬಣ್ಣದ ಆಧಾರದ ಮೇಲೆ . ಮೊಬೈಲ್ ಸ್ಟೋರೇಜ್ ಆಧಾರದ ಬೆಲೆ ಬೆಲೆ ಇಳಿಕೆ – ಏರಿಕೆ ಇದೆ.

ಇದು ಹಿಂದೆ ಬಂದಿರುವ ಐಫೋನ್ 14 ಪ್ರೊ ಗಿಂತ ಸುಂದರವಾಗಿ ಇದೆ.

ಇದರ ಹೊರಭಾಗ ಅಲ್ಯೂಮಿನಿಯಂ ಮಿಶ್ರ ಲೋಹದಿಂದ ಮಾಡಿದ್ದಾರೆ. ಇದು ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ.

ಇದು 128 gb 256 gb ಹಾಗು 512gb ಸ್ಟೋರೇಜ್ ಗಳಲ್ಲಿ ಸಿಗುತ್ತದೆ. ಎರಡು ನ್ಯಾನೋ ಸಿಮ್ ಗಳನ್ನು ಹಾಕಬಹುದು.

ಇದು 3 ಹಿಂದಿನ ಕ್ಯಾಮೆರಾ ಹಾಗೂ ಸೆಲ್ವಿ ಕ್ಯಾಮೆರಾ ಒಂದನ್ನು ಒಳಗೊಂಡಿದೆ.

ಇದಕ್ಕೆ 5g ಸಿಮ್ ಕಾರ್ಡ್ ಸಹ ಹಾಕಬಹುದಾಗಿದೆ.

ಇದು ಅಮೆಜಾನ್, Flipkart ನಂತಹ ಆನ್ಲೈನ್ ಮಳಿಗೆಯಲ್ಲಿ ಲಭ್ಯವಿದೆ.

Leave a comment