ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಜೊತೆ ಒಂದೇ ಕಡೆ ಶಾಪಿಂಗ್ , ಬಿಲ್ ಪೇಮೆಂಟ್ ಅಂತಹ ಹಲವಾರು ಸೌಲಭ್ಯ ಒಂದೇ ಸೂರಿನಡಿ ಲಭ್ಯ !!

ದಿನೇ ದಿನೇ ಗಗನಕ್ಕೆ ಏರುತ್ತಿರುವ ಬೆಲೆಗಳು, ಎಷ್ಟೇ ಸಂಪಾದನೆ ಯತ್ನ ಮಾಡಿದರು ಒಂದೊಂದು ಕಾರಣಕ್ಕೆ ನಮ್ಮ ಬಳಿ ಇರುವ ಹಣ ವ್ಯಯ ಆಗುತ್ತಲೇ ಹೋಗುತ್ತದೆ .

ಲಕ್ಷ ದುಡಿಯುವವನು ಸಹ ಹಣ ಉಳಿಸದೆ ಸಾಲ ಮಾಡಿ ಜೀವನ ನಡೆಸುವ ಕಾಲವಿದು. ಯಾರ ಬಳಿ ಸಾಲ ಪಡೆಯಬೇಕು ಎಂದರು ನಮಗೆ ನಮ್ಮ ತನ ಅಡ್ಡ ಬರುತ್ತದೆ.

ನಮ್ಮ ಸ್ನೇಹಿತರು ನಮ್ಮ ಬಂಧು ಬಳಗ ಯಾವುದೇ ಕಾರಣಕ್ಕೂ ನಮ್ಮ ಕಷ್ಟದ ಪರಿಸ್ಥಿತಿಗೆ ಸ್ಪಂದಿಸಲು ಬರುವುದಿಲ್ಲ . ನಮ್ಮ ಜೀವನವನ್ನು ನಾವು ನೋಡಿಕೊಂಡು ಹೋಗಬೇಕು .

ಇಂತಹ ಪರಿಸ್ಥಿತಿಯಲ್ಲಿ ನಮಗೆ ಯಾವುದೋ ಆರೋಗ್ಯ ಸಮಸ್ಯೆ ಹೊಸ ಮನೆ ತೆಗೆದುಕೊಳ್ಳಬೇಕು ಇಲ್ಲವೇ ಮಕ್ಕಳ ವಿಧ್ಯಾಭ್ಯಾಸದ ಖರ್ಚು ಇಂತಹ ಸಾವಿರ ಸಮಸ್ಯೆಗಳು ನಮ್ಮ ಮುಂದೆ ಬರುತ್ತದೆ.

ನಮ್ಮ ಕರ್ತವ್ಯ ಪಾಲನೆಗೆ ಹಣ ಬಹಳ ಮುಖ್ಯ ಆಗುತ್ತದೆ . ಒಂದು ಚಿಕ್ಕ ಮನೆ ಅಂದರು ಬಾಡಿಗೆಗೆ ಪಡೆಯಬೇಕು ಎಂದರು ಇಪ್ಪತ್ತು ಮೂವತ್ತು ಸಾವಿರ ಅದರ ಜೊತೆಗೆ ಕರೆಂಟ್ ಬಿಲ್ , ನೀರಿನ ಬಿಲ್, ಪೆಟ್ರೋಲ್ , ಅಂತಹ ದುಡಿದ ಹಣ ಪೂರ್ತಿ ನಮಗೆ ಖಾಲಿ ಆಗುತ್ತದೆ . ಇಂತಹ ಸಂದರ್ಭದಲ್ಲಿ ನಮಗೆ ಸಹಾಯಕ್ಕೆ ಅಂತ ಯಾರೂ ಬಾರದೆ ಇದ್ದರೂ ಕೆಲವು ಬ್ಯಾಂಕ್ ಗಳು ಇವೆ . ಆದರೆ ಅಲ್ಲಿ ಸಾಲ ಮಾಡಿದರೆ ನಮ್ಮ ಬಳಿ ಇರುವ ಮನೆ ಅಡ ಇಡಬೇಕು ಅಥವಾ ನಮ್ಮ ಒಡವೆ ಪ್ರಾಪರ್ಟಿ ಗಳನ್ನು ಅಡ ಇಡಬೇಕು ಎಂಬ ನಿರ್ಭಂಧ ಇದೆ. ಇದರ ಜೊತೆಗೆ 8 ರಿಂದ 15 ಪರ್ಸೆಂಟ್ ವರೆಗೆ ಬಡ್ಡಿದರ ಇರುತ್ತದೆ .

ನಮ್ಮ WhatsApp ಗ್ರೂಪ್ ಗೆ Join ಆಗಿ Join
ನಮ್ಮ Telegram ಗ್ರೂಪ್ ಗೆ Join ಆಗಿ Join

ಸಾಲ ಮಾಡಿ ಸಾಲ ತೀರಿಸುವುದರ ಜೊತೆಗೆ ನಾವು ಬಡ್ಡಿ ದರವನ್ನು ತೀರಿಸುವ ಸಲುವಾಗಿ ಕಷ್ಟ ಪಡಬೇಕು. ಬ್ಯಾಂಕ್ ಹೊರತು ಪಡಿಸಿ ಕೆಲವು ದೊಡ್ಡ ಉದ್ಯಮಿಗಳು ಅಥವಾ ಬಡ್ಡಿ ಸಾಲ ನೀಡುವವರು ಸಿಗುತ್ತಾರೆ . ಇವರ ಬಳಿ ಸಾಲ ಪಡೆಯಬೇಕಾದರೆ ಬಹಳ ಯೋಚಿಸುವ ಅಗತ್ಯ ಇದೆ . ಏಕೆಂದರೆ ಇವರಿಗೆ ಪಾಪಾ ಪುಣ್ಯಗಳ ಬಗ್ಗೆ ಯೋಚನೆ ಇಲ್ಲ . ಯಾವುದೇ ಹಂತಕ್ಕೂ ಇವರು ಬರುತ್ತಾರೆ . ಇವರಿಂದ ನೀವು ಬೀದಿ ಪಾಲಾಗುವುದು ಹೆಚ್ಚು. ಆದರೆ ಇಂತಹ ಜಂಜಾಟಗಳ ಇಲ್ಲದೆ ಕೆಲವೇ ಕೆಲವು ಮಾಹಿತಿಗಳ ಮೇಲೆ ನಿಮಗೆ ಸಾಲ ಸಿಗುವ ಜಾಲತಾಣ ಇದೆ. ಇದರಲ್ಲಿ ನಿಮಗೆ ಹಣ ಉಳಿತಾಯದ ಜೊತೆ ಜೊತೆಗೆ ಸಾಲ ತೀರಿಸುವ ವ್ಯವಸ್ಥೆ ಬಹಳ ಚೆನ್ನಾಗಿದೆ. ನೀವು ತೆಗೆದುಕೊಂಡ ಸಾಲಕ್ಕೆ ಅತೀ ಕಡಿಮೆ ದರದಲ್ಲಿ ಬಡ್ಡಿ ಸಹ ಸಿಗುತ್ತದೆ . ಇದಕ್ಕೆ ಹೆಚ್ಚು ಸಮಯ ಸಹ ಬೇಕಾಗುವುದಿಲ್ಲ.
ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಒಂದು ಅಪ್ಲಿಕೇಶನ್ ಇದೆ. ಅದುವೇ Bajaj fineseve.

ಇದರಲ್ಲಿ ಮೂವತ್ತು ಸಾವಿರದಿಂದ ನಲವತ್ತು ಲಕ್ಷದ ವರೆಗೆ ಸಾಲ ಸಿಗುತ್ತದೆ.

ಈ ಅಪ್ಲಿಕೇಷನ್ 40 ಮಿಲಿಯನ್ ಗ್ರಾಹಕರು ಒಪ್ಪಿ ಬಳಸುತ್ತಿದ್ದಾರೆ. ಈ ಅಪ್ಲಿಕೇಷನ್ನಲ್ಲಿ ಸಾಲದ ಬಡ್ಡಿದರ ತೀರಾ ಕಡಿಮೆ ಇದೆ.

12 ರಿಂದ 84 ತಿಂಗಳುಗಳ ಕಾಲ ನಿಮಗೆ ಸಾಲ ಪಾವತಿಸಲು ಅವಕಾಶ ಇದೆ.

ಇದು ಬಜಾಜ್ ಇ ಎಂ ಐ ಕಾರ್ಡ್ ಸಹ ನೀಡುತ್ತಿದೆ .

ಇದರಲ್ಲಿ ನೀವು ಯಾವುದೇ ರೀತಿಯ ಶಾಪಿಂಗ್ ಸಹ ಮಾಡಬಹುದು. ನಿಮಗೆ ಯಾವುದೇ ರೀತಿಯ ಮೊಬೈಲ್ ಬಿಲ್ ಕರೆಂಟ್ ಬಿಲ್ ಸಹ ಇದರಲ್ಲಿ

ನಿಮ್ಮ ಖಾತೆಯಿಂದ ನೇರವಾಗಿ ಪಾವತಿ ಮಾಡುವ ಅವಕಾಶ ಇದೆ. ಇದು ಭೀಮ್ ಯು ಪೀ ಐ ನಲ್ಲಿ ನೇರವಾಗಿ ಕನೆಕ್ಟ್ ಆಗುತ್ತದೆ. ಇದರಲ್ಲಿ ನೀವು ಸಾಲ ಪಡೆಯುವುದರ ಜೊತೆಗೆ fixed deposit ಸಹ ಮಾಡಬಹುದು .

15,000 ರಿಂದ FD ಹಣವನ್ನು ನೀವು ಇಡಬಹುದು. ಇನ್ಸೂರೆನ್ಸ್ ಸೌಲಭ್ಯವೂ ಇದೆ. ನೀವು ಇದರಲ್ಲಿ ಮನೆಗೆ ಬೇಕಾದ ವಸ್ತುಗಳು ಹಾಗೆಯೇ ಬಟ್ಟೆ ಖರೀದಿಯನ್ನು ಈ ಆ್ಯಪ್ ಮೂಲಕ ಮಾಡಬಹುದು .

ಇದರಲ್ಲಿ ಹೊಸದಾಗಿ mutual funds ಇಡುವ ಸೌಲಭ್ಯ ಇದೆ. ನೂರು ರೂಪಾಯಿ ಇಂದ ಇದರಲ್ಲಿ ನೀವು mutual finds ಇಡಬಹುದು.

ಇದರಲ್ಲಿ ಶಾಪಿಂಗ್ ಮಾಡಿದರೆ ಯಾವುದೇ ರೀತಿಯ ಹೆಚ್ಚಿನ cost ನೀಡಬೇಕಾಗಿಲ್ಲ.

ಇಷ್ಟೆಲ್ಲಾ ಅನುಕೂಲ ಇರುವ ಅಪ್ಲಿಕೇಶನ್ ನಿಮ್ಮ ಮೊಬೈಲ್ ನಲ್ಲಿಯೇ ನೀವು ಬಳಸ ಬಹುದು. ಪ್ಲೇ ಸ್ಟೋರ್ ನಲ್ಲಿ ಈ ಆ್ಯಪ್ ಲಭ್ಯವಿದೆ.

ನಿಮಗೆ ಬಳಕೆಗೆ ಇದು ಬಹಳ ಅನುಕೂಲ ಇದೆ. ಎಲ್ಲಾ ರೀತಿಯ ವ್ಯವಸ್ಥೆ ಒಂದೇ ಆ್ಯಪ್ ನಲ್ಲಿ ಸಿಗುವುದರಿಂದ ನೀವು ಹತ್ತಾರು ಆ್ಯಪ್ ಗಾಳನ್ನು download ಮಾಡುವ ಅಗತ್ಯ ಇರುವುದಿಲ್ಲ.

ಇನ್ನೇಕೆ ತಡ ಈಗಲೇ ಈ ಅಪ್ಲಿಕೇಶನ್ download ಮಾಡಿ ನಿಮ್ಮ ಅಗತ್ಯಕ್ಕೆ ಸೂಕ್ತವಾದ ಅಪ್ಲಿಕೇಶನ್ ಇದಾಗಿದೆ.

ಇದರಲ್ಲಿ ನಿಮಗೆ ಸಾಲ ಸಿಕ್ಕಿಲ್ಲ ಅಂದ್ರೆ ಈ ಆ್ಯಪ್ ನಲ್ಲಿ 1 ಲಕ್ಷದ ವರೆಗೂ ಸಾಲ ಸಿಗುತ್ತೆ

https://kjkf8.app.goo.gl/JMkz3tmZzVsjGAj19
https://kjkf8.app.goo.gl/JMkz3tmZzVsjGAj19
another loan app🔗link 👆👆

best loan apps:

navi loan app : https://mdeal.in/c_MjZwjY3LCBrqgcB

kredit bee loan app : https://mdeal.in/c_p3MftV8JK2SnYCx

smart coin loan app : https://mdeal.in/c_cg2Gk6CGa5qFXs8

kredit bee loan app : https://mdeal.in/c_p3MftV8JK2SnYCx

fibe loan app : https://mdeal.in/c_TYRgR50PwVD0nsB

SBI Credit Card : https://mdeal.in/c_KsL6px1AC9715nQ

MPocket: https://mdeal.in/c_rT44SJPWqShNxDz

video

Leave a comment