ಕೆಲವೇ ನಿಮಿಷದಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಿಗುತ್ತದೆ ಸಾಲ?! | Best Loan App Kannada

ಮನುಷ್ಯನ ಜೀವನದಲ್ಲಿ ಹಣ ಬಹಳ ಮುಖ್ಯ. ನಾವು ಬಳಸುವ ಪ್ರತಿ ವಸ್ತುವಿಗೂ ಹಣದ ಅವಶ್ಯಕತೆ ಇದೆ. ನಾವು ಊಟ ಮಾಡುವ ಆಹಾರ, ಬಟ್ಟೆ, ಮನೆ , ಎಲ್ಲದಕ್ಕೂ ಹಣ ಬೇಕೆ ಬೇಕು. ಒಂದು ಚಿಕ್ಕ ಜ್ವರ ಅಂತ ಆಸ್ಪತ್ರೆಗೆ ಹೋದರು ಅಲ್ಲಿ ಡಾಕ್ಟರ್ ಬಳಿ ತಪಾಸಣೆಗೆ ಹೋಗಬೇಕು ಎಂದರೆ ನೀವು ಹಣ ಪಾವತಿಸಿ ಹೋಗಬೇಕು . ಅಂತಹ ಸ್ಥಿತಿ ಇರುವಾಗ ನಾವು ದುಡಿದ ಹಣ ನಮಗೆ ಅರುವೆ ಬಾರದಂತೆ ಖರ್ಚು ಆಗುತ್ತದೆ .ಉಳಿತಾಯ ಮಾಡಬೇಕು ಎಂದು ಯಾವುದೇ ಸ್ಕೀಮ್ ಗೆ ನಿಮ್ಮ ಹಣ ಹೂಡಿಕೆ ಮಾಡಿದರು ಅಲ್ಲಿ ಟಾಕ್ಸ್ , ಪೇಪರ್ ವರ್ಕ್ ಎಂದು ಉಳಿತಾಯದ ಹಣಕ್ಕಿಂತ ಜಾಸ್ತಿ ಆಗುತ್ತದೆ.

ಅದರಿಂದ ಮಾನುಷ್ಯ ಸಾಲ ಮಾಡಬಾರದು ಎಂದು ಯೋಚಿಸಿದರು ಒಂದಲ್ಲ ಒಂದು ಸಮಯದಲ್ಲಿ ಸಾಲದ ಸುಳಿಗೆ ಮನುಷ್ಯ ಸಿಲುಕಿ ಹಾಕಿಕೊಳ್ಳುತ್ತಾನೆ. ಹಾಗೆ ಸಾಲ ಕೊಡಲು ಬೇಕಾದಷ್ಟು ಬ್ಯಾಂಕ್ಗಳು ಸಾಲ ಕೊಡುವ ವ್ಯಕ್ತಿಗಳು ನಮ್ಮ ನಡುವೆ ಬೇಕಾದಷ್ಟು ಜನರು ಸಿಗುತ್ತಾರೆ . ಆದರೆ ಅಲ್ಲಿ ಸಾಲದ ಮೊತ್ತಕ್ಕಿಂತ ಬಡ್ಡಿ ದರವೇ ಜಾಸ್ತಿ ಆಗುತ್ತದೆ. ಉಳಿತಾಯ ಮಾಡಿದ ಹಣ ಖಾಲಿ ಆಗುವುದರ ಜೊತೆಗೆ ಮನೆ ವಾಹನ ಎಲ್ಲವನ್ನೂ ಕಳೆದುಕೊಳ್ಳುವ ಸ್ಥಿತಿ ಬರುವ ಸಾಧ್ಯತೆ ಹೆಚ್ಚಿದೆ .

ಅದರಿಂದ ಎಲ್ಲಿ ನಮಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುತ್ತದೆ ಎಂದು ಹುಡುಕುವುದು ಅನಿವಾರ್ಯ . ಅಂತಹ ಏಷ್ಟೋ ಅಪ್ಲಿಕೇಶನ್ ಗಳು ಆನ್ಲೈನ್ ನಲ್ಲಿ ಲಭ್ಯವಿದೆ . ಆದರೆ ನಮಗೆ ಅದರ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಇರುವ ಕಾರಣ ಅಲ್ಲಿ ಸಾಲ ಪಡೆಯಲು ನಮಗೆ ಹಿಂಜರಿಕೆ ಆಗುತ್ತದೆ. ಆದರೆ ಕೆಲವು ಅಪ್ಲಿಕೇಶನ್ ಗಳು ಪ್ರಾಮಾಣಿಕವಾಗಿ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತವೆ . ನಿಮಗೆ ಯಾವುದೋ ಬ್ಯಾಂಕ್ ಅಥವಾ ಯಾರ ಬಳಿ ಆದರೂ ಸಾಲ ಕೇಳಿ ತೀರಿಸಲು ಕಷ್ಟ ಪಡುವ ಅಗತ್ಯವಿಲ್ಲ.

ನೀವು ಮನೆಯಲ್ಲಿ ಕುಳಿತು ನಿಮಗೆ ಬೇಕಾಗಿರುವ ಹಣದ ಮೊತ್ತವನ್ನು ನಿಮ್ಮ ಖಾತೆಗೆ ನೇರವಾಗಿ ಕೆಲವೇ ನಿಮಿಷಗಳಲ್ಲಿ ಪಡೆದು ಕೊಳ್ಳಬಹುದು. ನೀವು ಇದರ ಉಪಯೋಗ ಪಡೆದರೆ ನಿಮ್ಮ ಹಣ ಉಳಿತಾಯದ ಜೊತೆಗೆ ಮನೆ ವಾಹನ ಮಾರಾಟ ಮಾಡುವ ಸಂದರ್ಭಗಳಿಂದ ನೀವು ಪಾರಾಗಬಹುದು.
ಇಂದಿನ ಮೊಬೈಲ್ ಬಳಕೆಯ ಯುಗದಲ್ಲಿ ನಮಗೆ ಏಷ್ಟೋ ಮೋಸ ಮಾಡುವ ಅಪ್ಲಿಕೇಶನ್ ಸಿಗುತ್ತದೆ. ಆದರೆ ಕೆಲವು ಅಪ್ಲಿಕೇಶನ್ ಗಳು ಆರ್ ಬಿಐ ಹಾಗೆ ಉನ್ನತ ಇಲಾಖೆಗಳ ಪ್ರಮಾಣ ಪತ್ರದೊಂದಿಗೆ ಸಾಲ ನೀಡುತ್ತವೆ .

ಯಾವುದೇ ರೀತಿಯ ಮನೆ ಅಡ ಇಡುವ ಅಥವಾ ನಿಮ್ಮ ಬಂಗಾರದ ಮೇಲೆ ಸಾಲ ಪಡೆದು ಕೊಳ್ಳಬೇಕು ಎಂಬ ಪ್ರಮೇಯವೇ ಇಲ್ಲ.

ನಮ್ಮ WhatsApp ಗ್ರೂಪ್ ಗೆ Join ಆಗಿ Join
ನಮ್ಮ Telegram ಗ್ರೂಪ್ ಗೆ Join ಆಗಿ Join

ಕೆಲವೇ ಕೆಲವು ದಾಖಲೆ ಇದ್ದರೆ ಸಾಕು ನೀವು ಸಾಲ ಪಡೆಯಬಹುದು. ಇವತ್ತು ಹಾಗೆಯೇ ಇರುವ ಒಂದು ಅಪ್ಲಿಕೇಶನ್ ಬಗ್ಗೆ ತಿಳಿದು ಕೊಳ್ಳೋಣ.
ಇದು ನಿಮ್ಮ ಮೊಬೈಲ್ ನಲ್ಲಿ ಪ್ಲೇ ಸ್ಟೋರ್ ಗೆ ಹೋಗಿ pocketly : personal loan app ಎಂದು ಹುಡುಕಿದರೆ ಸಿಗುತ್ತದೆ .

ಕೆಲವೇ ಕೆಲವು ದಾಖಲೆ ಇದ್ದರೆ ಸಾಕು ನೀವು ಒಂದು ಸಾವಿರದಿಂದ ಹತ್ತು ಸಾವಿರದ ವರೆಗೆ ಸಾಲ ಪಡೆಯ ಬಹುದು.

ಇಲ್ಲಿ ಕೇವಲ ಇಪ್ಪತ್ತು ರೂಪಾಯಿ processing fee ಇದೆ.

ನೀವು ಸಾಲ ಮರುಪಾವತಿಸಲು 60 ರಿಂದ 120 ದಿನಗಳ ವರೆಗೆ ಅವಕಾಶ ಇದೆ.

ಕೇವಲ ಮೂರು ಪರ್ಸೆಂಟ್ ಬಡ್ಡಿ ಇದೆ. ನಿಮ್ಮ ಬ್ಯಾಂಕ್ ಖಾತೆಯ ವಿವರ ನೀಡಿ ನಿಮಗೆ ಬೇಕಾದ ಮೊತ್ತವನ್ನು ನಮುದಿಸಿದರೆ ಇಪ್ಪತ್ತ ನಾಲಕ್ಕು ಗಂಟೆ ಒಳಗೆ ನಿಮಗೆ ಸಾಲ ಸಿಗುತ್ತದೆ .

ಕಡಿಮೆ ಬಡ್ಡಿ ದರ ಇರುವುದರಿಂದ ನಿಮಗೆ ಉಪಯೋಗ ಹೆಚ್ಚು .

24 ಗಂಟೆ ಕಸ್ಟಮರ್ ಸಪೋರ್ಟ್ ಇದೆ.

ನಿಮ್ಮ ಪ್ರಶ್ನೆಗಳನ್ನು ನೇರವಾಗಿ ಕೇಳಿ ಬಗೆಹರಿಸಿ ಕೊಳ್ಳಬಹುದು. ಇದು ಕೇವಲ 27 mb storage ಇರುವುದರಿಂದ ನಿಮ್ಮ ಮೊಬೈಲ್ ಗೆ ಹೆಚ್ಚಿನ ಸ್ಟೋರೇಜ್ ಆಗುವುದಿಲ್ಲ.

 

ಇದರಲ್ಲಿ ನಿಮಗೆ ಸಾಲ ಸಿಕ್ಕಿಲ್ಲ ಅಂದ್ರೆ ಈ ಆ್ಯಪ್ ನಲ್ಲಿ 1 ಲಕ್ಷದ ವರೆಗೂ ಸಾಲ ಸಿಗುತ್ತೆ

 

 

 

https://kjkf8.app.goo.gl/JMkz3tmZzVsjGAj19
https://kjkf8.app.goo.gl/JMkz3tmZzVsjGAj19
another loan app🔗link 👆👆

 

best loan apps:

navi loan app : https://mdeal.in/c_MjZwjY3LCBrqgcB

kredit bee loan app : https://mdeal.in/c_p3MftV8JK2SnYCx

smart coin loan app : https://mdeal.in/c_cg2Gk6CGa5qFXs8

kredit bee loan app : https://mdeal.in/c_p3MftV8JK2SnYCx

fibe loan app : https://mdeal.in/c_TYRgR50PwVD0nsB

SBI Credit Card : https://mdeal.in/c_KsL6px1AC9715nQ

MPocket: https://mdeal.in/c_rT44SJPWqShNxDz

 

 

 

Leave a comment