ಗುರು ತಕ್ಷಣ ₹50,000/- ಸಾಲ ಸಿಗುತ್ತೆ! | Best Loan App | Emergency Loan App | Instant Loan App Kannada

ನಮಸ್ಕಾರ ಸ್ನೇಹಿತರೆ ಜೀವನ ಅಂದಮೇಲೆ ಕೆಲವೊಂದು ತಿರುವಿಗಳು ಒಂದಷ್ಟು ನೋವುಗಳು ನಲಿವುಗಳು, ಕಷ್ಟ ಸುಖಗಳು, ಆಸೆ ಕನಸುಗಳು ಎಲ್ಲವು ಇರಬೇಕು ಇಲ್ಲದಿದ್ರೆ ನಾವು ಅಂದುಕೊಂಡಾಗೆ ಜೀವನ ನಡೀತಿದೆ ಅನ್ನೋದಕ್ಕೂ ಆಗಲ್ಲ ಯಾಕಂದ್ರೆ ಕೆಲವೊಂದು ಸಲ ನಾವು ಅಂದುಕೊಳ್ಳೋದು ಒಂದು ಅಲ್ಲಿ ಆಗೋದು ಮತ್ತೊಂದು ಎನ್ನುವಂತೆ ಆಗಿಬಿಡುತ್ತದೆ. ಹೀಗಾಗಿ ಜೀವನ ಹೇಗೆ ಬರುತ್ತೆ ಆಗೇ ನಾವು ಹೋಗ್ತಿರಬೇಕು ಅಷ್ಟೆ. ಈ ಮಧ್ಯೆ ನಮ್ಮ ಆಸೆ ಕನಸುಗಳ ಬುಟ್ಟಿಯನ್ನು ಕೂಡ ಜೊತೆಗೆ ಹೊತ್ತು ಸಾಗ್ತಿರಬೇಕು. ಆದ್ರೆ ಇಲ್ಲ ಸಂದರ್ಭದಲ್ಲೂ ಒಂದೇ ರೀತಿ ಇರೋಕಾಗಲ್ಲ. ಹೇಗೆ 5 ಬೆರಳುಗಳು ಸಮ ಇರಲ್ವೊ ಆಗೇ ಜೀವನ ಕೂಡ… ನಾವು ನಮ್ಮ ಕಷ್ಟಕ್ಕೆ ಆಗ್ತಾರೆ ಅಂತ ನಂಬಿದವರೇ ನಮ್ಮ ಕೈ ಬಿಡಬಹುದು ಇಲ್ಲ ಅತೀ ಹೆಚ್ಚಿನ ಬಡ್ಡಿಗೆ ಸಾಲವನ್ನ ತೆಗೆದುಕೊಳ್ಳೋ ಸ್ಥಿತಿಗು ಕೂಡ ನಾವು ಬರಬಹುದು ಅಂತಹ ಸಂದರ್ಭದಲ್ಲಿ ಯಾರು ಆಗ್ತಾರೋ ಇಲ್ವೋ ಗೊತ್ತಿಲ್ಲ ಆದ್ರೆ ನಾವು ತಿಳಿಸಿಕೊಡೋ ಈ ಲೋನ್ ಹ್ಯಾಪ್ ಗಳು ಮಾತ್ರ ನಿಮ್ಮ ಕಷ್ಟಕ್ಕೆ ಆಸರೆಯಾಗಿ ನಿಮ್ಮ ಕೈಗೆ ಯಾವುದೇ ಅಡಮಾನ ಇತ್ಯಾದಿಗಳ ತಕರಾರುಗಳಿಲ್ಲದೆ ಕೇವಲ ನಂಬಿಕೆಯ ಆಧಾರದ ಮೇಲೆ ಇವ್ರು ನಿಮಗೆ ಹಣವನ್ನ ನೀಡ್ತಾರೆ. ಇವತ್ತು ಒಂದು ಮಧ್ಯಮ ಹಣ ನೀಡುವ ಒಂದು ಲೋನ್ ಹ್ಯಾಪ್ ಬಗ್ಗೆ ಹಾನು ನಿಮಗೆ ತಿಳಿಸಿಕೊಡ್ತೀನಿ ಬನ್ನಿ.

ಹಿತರೆ ಇವತ್ತು ನಾನು ತಿಳಿಸಿಕೊಡ್ತಿರೋದು ಇನ್ಸ್ಟಾ ಮನಿ ಲೋನ್ ಹ್ಯಾಪ್ ಬಗ್ಗೆ. ಹೌದು ಕೆಲವೊಂದು ಬಾರಿ ಅಪಘಾತಾ ಅಥವಾ ಅರೋಗ್ಯ ಸಂಬಂದಿ ಕಾಯಿಲೆಗಳು, ಇಲ್ವೇ ಇತ್ಯಾದಿ ಸಮಸ್ಯೆಗಳದಾಗ ಈಗ ನಾವು ನಡ್ಸ್ತಿರೋ ಈ ಯುಗದ ಜೀವನದಲ್ಲಿ ಉಳಿತಾಯ ಅಂತ ಮಾಡೋರು ಬಹಾಳ ಕಡಿಮೆ ಜನ ಪ್ರತಿಯೊಬ್ಬರೂ ಕೂಡ ಒಂದೊಂದು ರೀತಿಯ ಕಮಿಟ್ಮೆಂಟ್ಸ್ ನಲ್ಲೇ ಜೀವನವನ್ನ ನಡೆಸುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಕೆಲವೊಮ್ಮೆ ಹಣಕಾಸಿನ ಸಮಸ್ಯೆ ಹೇಗೆ ಯಾವಾಗ ಯಾಕೆ ಬರುತ್ತೆ ಅಂತಲೇ ಗೊತ್ತಾಗಲ್ಲ ಅಂತಹ ಸಂದರ್ಭದಲ್ಲಿ ಇಂತಹ ಲೋನ್ ಹ್ಯಾಪ್ ಗಳು ನಿಮ್ಮ ಸಹಾಯಕ್ಕೆ ಬರುತ್ತವೆ. ಹೌದು ಸ್ನೇಹಿತರೆ ಈ ಇನ್ಸ್ಟಾ ಮನಿ ಲೋನ್ ಹ್ಯಾಪ್ ಆರ್ ಬಿ ಐ ನಿಂದ ಅಧಿಕೃತವಾಗಿರುವಂತಹ ಲೋನ್ ಹ್ಯಾಪ್ ಆಗಿದ್ದು, ಇವ್ರು ಯಾವುದೇ ರೀತಿಯ ವಸ್ತು ಅಥವಾ ಕಾಗದಗಳ ಅಡಮಾನವಿಲ್ಲದೆ ನಿಮಗೆ ಲೋನ್ ಅನ್ನ ನೀಡುತ್ತಾರೆ ಅದು ಕೂಡ ಅತೀ ಕಡಿಮೆ ಬಡ್ಡಿ ದರದಲ್ಲಿ ಹಾಗೂ ಬಹಳ ಶೀಘ್ರವಾಗಿಯೇ ಇವ್ರು ನಿಮಗೆ ಲೋನ್ ಹಣವನ್ನ ನೀಡುತ್ತಾರೆ.

ಹೌದು ಇನ್ಸ್ಟಾ ಮನಿ ಲೋನ್ ಹ್ಯಾಪ್ ನಲ್ಲಿ ನೀವು 5ಸಾವಿರದಿಂದ ಹಿಡಿದು 50ಸಾವಿರದವರೆಗೂ ಕೂಡ ಸಾಲವನ್ನ ಪಡೆದುಕೊಳ್ಳಬಹುದು. ಇನ್ನು ವಾರ್ಷಿಕವಾಗಿ ಇವ್ರು 20% ರಷ್ಟು ಬಡ್ಡಿ ದರದಲ್ಲಿ ನಿಮಗೆ ಅಗತ್ಯವಾದ ಹಣವನ್ನ ಸಾಲವಾಗಿ ಕೊಡುತ್ತಾರೆ. ಜೊತೆಗೆ ಟೆಂನ್ಯುರ್ ಕೂಡ ನಿಮ್ಮ ಅಗತ್ಯತೆ ಮತ್ತು ನಿಮ್ಮ ಆದಾಯಕ್ಕೆ ತಕ್ಕಂತೆ ಮಾಡಿಸಿಕೊಳ್ಳಬಹುದು. 3ತಿಂಗಳಿನಿಂದ 5ತಿಂಗಳವರೆಗೂ ನೀವು ಸಾಲವನ್ನ ಮರುಪಾವತಿ ಮಾಡಬಹುದು. ಅಂದ್ರೆ ಇದು ನೀವು ತೆಗೆದುಕೊಳ್ಳುವ ಸಾಲದ ಮೊತ್ತದ ಮೇಲೆ ನಿರ್ಧಾರವಾಗುತ್ತದೆ. ಇನ್ನು ಇವ್ರು ನೌಕರಿಯಲ್ಲಿ ಇರೋರಿಗೆ, ಸ್ವ ಉದ್ಯೋಗಿಗಳು ವ್ಯಾಪಾರ ವ್ಯವಹಾರ ಮಾಡೋರಿಗೆ ಹೀಗೆ ಇಲ್ಲ ವರ್ಗದ ಜನರಿಗೂ ಲೋನ್ ಅನ್ನ ನೀಡ್ತಾರೆ. 21ವರ್ಷ ಮೇಲ್ಪಟ್ಟ 45ವರ್ಷ ಒಳಗಿನ ಎಲ್ಲರು ಕೂಡ ಇಲ್ಲಿ ಸಾಲವನ್ನ ಪಡೆಯಬಹುದು.ಇದರ ಜೊತೆಗೆ ನಮ್ಮ ಭಾರತೀಯ ನಾಗರೀಕರಾಗಿದ್ರೆ ಸಾಕು.

ಇನ್ನು ಲೋನ್ ಪಡೆದುಕೊಳ್ಳೋದು ಹೇಗೆ ಏನೆಲ್ಲಾ ದಾಖಲಾತಿಗಳು ಬೇಕು, ಅನ್ನೋ ಪ್ರಶ್ನೆಗಳು ಕೂಡ ಇದ್ದೆ ಇರುತ್ತೆ. ಮೊದಲಿಗೆ ನೀವು ಮಾಡಬೇಕಿರೋದು ಇಷ್ಟೇ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಇನ್ಸ್ಟಾ ಮನಿ ಲೋನ್ ಹ್ಯಾಪ್ ಅನ್ನ ಡೌನ್ಲೋಡ್ ಮಾಡಿಕೊಳ್ಳಬೇಕು. ನಂತರ ಅವ್ರು ಕೇಳುವ ಕೆಲವೊಂದು ವೈಯಕ್ತಿಕ ದಾಖಲೆಗಳು ಅಂದ್ರೆ ಹೆಸರು, ವಿಳಾಸ, ವಿಳಾಸ ಧೃಡೀಕರಣಕ್ಕಾಗಿ ಆಧಾರ್ ಅಥವಾ ಓಟರ್ ಐ ಡಿ ಕೇಳಬಹುದು, ನಂತರ ನೀವು ಕೆಲಸಕ್ಕೆ ಹೋಗ್ತಿದ್ದೀರಾ, ಅಥವಾ ಮನೆಯಲ್ಲಿಯೇ ಇರೋದ, ಅಂದ್ರೆ ಹೌಸ್ ವೈಫ್ ಅಥವಾ ಗೃಹಿಣಿ, ಇಲ್ಲವೇ ಮನೆಯಲ್ಲಿಯೇ ಇದ್ದು ಕೆಲಸ ಮಾಡೋರ, ಇಲ್ಲವೇ ವ್ಯಾಪಾರ ವ್ಯವಹಾರಸ್ತರ ಇಲ್ವೇ ಉದ್ಯೋಗಸ್ಥರ ಅಥವಾ ವಿದ್ಯಾರ್ಥಿಗಳ, ನಿಮಗೆ ಲೋನ್ ಎಷ್ಟು ಬೇಕು ಯಾವ ಕಾರಣಕ್ಕಾಗಿ ಲೋನ್ ಬೇಕು ಎಲ್ಲವನ್ನ ಕೂಡ ನಿಮ್ಮಿಂದ ಕೇಳಿ ತಿಳಿದುಕೊಂಡ ನಂತರ ನಿಮಗೆ ಲೋನ್ ನೀಡಬಹುದಾ ಇಲ್ವಾ ಅನ್ನೋದನ್ನ ಅವ್ರು ಪರಿಶೀಲನೆ ಮಾಡ್ತಾರೆ. ಆದ್ರೆ ಇಲ್ಲಿ ಒಂದು ನೆನಪಿನಲ್ಲಿಟ್ಟುಕೊಳ್ಳಿ ಈ ಹಿಂದೆ ನೀವು ಸಾಲ ತೆಗೆದುಕೊಂಡು ಮರುಪಾವತಿ ಮಾಡಿಲ್ಲ ಅಂದ್ರೆ, ಅಥವಾ ಈಗಲೂ ಅದರ ಮರುಪಾವತಿ ಮಾಡ್ತಿದ್ದೀರಾ ಅಂದ್ರೆ ನಿಮಗೆ ಸಾಲ ಸಿಗೋದಿಲ್ಲ. ಹೀಗಾಗಿ ಅದೆಲ್ಲವನ್ನ ನೀವು ಗಮನದಲ್ಲಿಟ್ಟುಕೊಂಡು ಲೋನ್ ಪಡೆಯೋದ್ರಾ ಬಗ್ಗೆ ಯೋಚನೆಯನ್ನ ಮಾಡಬೇಕು.

ಇನ್ನು ಬಡ್ಡಿ ದರದಲ್ಲಿ ಬಗ್ಗೆ ಪ್ರತಿಯೊಬ್ಬರಿಗೂ ಕೂಡ ಸ್ವಲ್ಪ ಟೆನ್ಶನ್ ಇದ್ದೆ ಇರುತ್ತೆ ಇದರ ಬಗ್ಗೆ ಹೇಳೋದಾದ್ರೆ ಉದಾಹರಣೆಗೆ ನೀವು ಇನ್ಸ್ಟಾ ಮನಿ ಲೋನ್ ಹ್ಯಾಪ್ ನಲ್ಲಿ 10ಸಾವಿರ ಹಣವನ್ನ ಸಾಲವಾಗಿ ಪಡೆದುಕೊಂಡ್ರೆ ತಿಂಗಳಿಗೆ 2200 ರೂಪಾಯಿಯಂತೆ 5ತಿಂಗಳ ಅವಧಿಗೆ ಮರುಪಾತಿಯನ್ನ ತೆಗೆದುಕೊಂಡು ಹಣವನ್ನ ನೀವು ಕಟ್ಟುತ್ತಾ ಹೋಗಬೇಕು ಇನ್ನು 5ತಿಂಗಳಿಗೆ 11000 ಹಣವನ್ನ ನೀವು ಮರುಪಾವತಿ ಮಾಡುದ್ದಂತೆ ಆಗುತ್ತೆ. ಇನ್ನು ನೀವು ತೆಗೆದುಕೊಂಡಿರುವ ಲೋನ್ ಅಮೌಂಟ್ 10ಸಾವಿರ 5ತಿಂಗಳಿಗೆ 1ಸಾವಿರ ಹಣವನ್ನ ಬಡ್ಡಿಯಾಗಿ ಕಟ್ಟಬೇಕು ಅಷ್ಟೆ.. ಕೇವಲ ಒಂದು ಸಾವಿರ ಮಾತ್ರ ನಿಮ್ಮ ಬಳಿ ಬಡ್ಡಿಯನ್ನ ತೆಗೆದುಕೊಳ್ಳುತ್ತಾರೆ ಅಂದ್ರೆ ತಿಂಗಳಿಗೆ 200ರೂಪಾಯಿ ಯಂತೆ ನೀವು ಬಡ್ಡಿಯನ್ನ ಪಾವತಿ ಮಾಡಬೇಕು… ಹೀಗಾಗಿ ಮತ್ಯಾಕೆ ತಡ ನಿಮ್ಮ ಅಗತ್ಯ ಹಾಗೂ ಅವಶ್ಯಕತೆಗೆ ಅನುಸಾರವಾಗಿ ಲೋನ್ ಅನ್ನ ಪಡೆದುಕೊಳ್ಳಿ ಅದು ಕೂಡ ಅತೀ ಕಡಿಮೆ ಬಡ್ಡಿ ದರದಲ್ಲಿ.

ನಮ್ಮ WhatsApp ಗ್ರೂಪ್ ಗೆ Join ಆಗಿ Join
ನಮ್ಮ Telegram ಗ್ರೂಪ್ ಗೆ Join ಆಗಿ Join

application link : https://play.google.com/store/apps/details?id=com.innofinsolutions.instamoney&hl=en&gl=US

ಇದರಲ್ಲಿ ನಿಮಗೆ ಸಾಲ ಸಿಕ್ಕಿಲ್ಲ ಅಂದ್ರೆ ಈ ಆ್ಯಪ್ ನಲ್ಲಿ 1 ಲಕ್ಷದ ವರೆಗೂ ಸಾಲ ಸಿಗುತ್ತೆ

https://kjkf8.app.goo.gl/JMkz3tmZzVsjGAj19
https://kjkf8.app.goo.gl/JMkz3tmZzVsjGAj19
another loan app🔗link 👆👆

 

best loan apps:

navi loan app : https://mdeal.in/c_MjZwjY3LCBrqgcB

kredit bee loan app : https://mdeal.in/c_p3MftV8JK2SnYCx

smart coin loan app : https://mdeal.in/c_cg2Gk6CGa5qFXs8

kredit bee loan app : https://mdeal.in/c_p3MftV8JK2SnYCx

fibe loan app : https://mdeal.in/c_TYRgR50PwVD0nsB

SBI Credit Card : https://mdeal.in/c_KsL6px1AC9715nQ

MPocket: https://mdeal.in/c_rT44SJPWqShNxDz

 

video

 

 

Leave a comment