25 ಲಕ್ಷದವರೆಗೂ ಸಾಲ ಕೊಡುವ ಲೋನ್ ಆ್ಯಪ್ ! ನಿಮ್ಮ ಕಷ್ಟಕ್ಕೆ ಆಗುತ್ತೆ ನೋಡಿ ! Best Loan App | Emergency Loan App | Loan App Kannada

25 ಲಕ್ಷದವರೆಗೂ ಸಾಲ ಕೊಡುವ ಲೋನ್ ಆ್ಯಪ್ ! ನಿಮ್ಮ ಕಷ್ಟಕ್ಕೆ ಆಗುತ್ತೆ ನೋಡಿ !

 

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ.. ಎಲ್ಲರ ಜೀವನದಲ್ಲೂ ಕಷ್ಟಗಳು, ಹಣಕಾಸಿನ ಸಮಸ್ಯೆಗಳು, ಸಾಲಭಾದೆ ಹೀಗೆ ಸಾಕಷ್ಟು ಸಮಸ್ಯೆಗಳನ್ನ ಎದುರಿಸುತ್ತಿರುತ್ತಾರೆ. ಇದೆಲ್ಲದಕ್ಕೂ ಮೂಲ ಕಾರಣ ಹಣ. ಅವಶ್ಯಕತೆಗೆ ತಕ್ಕಂತೆ ಯಾವಾಗ ಹಣ ನಮ್ಮ ಬಳಿ ಇರುವುದಿಲ್ಲವೋ ಆಗ ಸಮಸ್ಯೆಗಳು ಶುರುವಾಗುತ್ತೆ, ಕೆಲವೊಮ್ಮೆ ಅವುಗಳನ್ನ ದಕ್ಷವಾಗಿ ಎದುರಿಸುವ ಸಾಮರ್ಥ್ಯ ಇಲ್ಲದಂತಾಗಿ ಬಿಡುತ್ತೆ, ಹಾಗಿದ್ರೆ ಸ್ನೇಹಿತರೆ ನೀವು ಕೂಡ ಇಂತದ್ದೇ ಸಮಸ್ಯೆ ಅಂದ್ರೆ ಹಣಕಾಸಿನ ಸಮಸ್ಯೆಯಲ್ಲಿ ಸಿಲುಕಿ ಹಾಕಿಕೊಂಡಿದ್ದೀರಾ?
ಬೇಡ ಅಂದ್ರು ಸಮಸ್ಯೆಗಳು ನಿಮ್ಮನ್ನೇ ಹುಡುಕಿ ಕೊಂಡು ಬರುತ್ತಿದ್ಯಾ ಹಾಗಿದ್ರೆ ಯೋಚನೆ ಮಾಡಬೇಡಿ ಇದಕ್ಕೆಲ್ಲ ಚಿಟಿಕೆ ಹೊಡೆಯೋದರ ಒಳಗೆ ನೀವು ಪರಿಹಾರವನ್ನ ಕಂಡುಕೊಳ್ಳಬಹುದು, ಅದು ಹೇಗಪ್ಪಾ ಅಂದ್ರೆ ನಾವು ತಿಳಿಸಿಕೊಡೋ ಲೋನ್ ಆ್ಯಪ್ ಬಗ್ಗೆ ನೀವು ತಿಳಿದುಕೊಂಡ್ರೆ ಸಾಕು ಕುಳಿತಲ್ಲೇ ನೀವು ನಿಮಗೆ ಬೇಕಾದಷ್ಟು ಹಣವನ್ನ, ಅತೀ ಕಡಿಮೆ ಬಡ್ಡಿದರದಲ್ಲಿ ಹಾಗೂ ನಿಮಗೆ ಸರಿ ಹೊಂದುವ ರೀತಿಯಲ್ಲಿ Tenure ಮಾಡಿಸಿಕೊಂಡು ಹಣ ಪಡೆದುಕೊಂಡು ಸಾಲದಿಂದ ಮುಕ್ತಿಯನ್ನ ಪಡೆದುಕೊಳ್ಳಬಹುದು..

ಹೌದು ಸ್ನೇಹಿತರೆ ಮಾಧ್ಯಮ ವರ್ಗದ ಜನರ ಜೀವನ ಹೇಗಪ್ಪಾ ಅಂದ್ರೆ ಆಸೆಗಳು ಕನಸುಗಳು ಸಾಕಷ್ಟು ಇರುತ್ತೆ ಆದರೆ ಅದೆಲ್ಲವನ್ನ ಈಡೇರಿಸಿಕೊಳ್ಳೋಕೆ ವರ್ಷಗಟ್ಟಲೆ ಕಾಯಬೇಕು ಇಲ್ಲ ಜಾಸ್ತಿ ಬಡ್ಡಿ ದರದಲ್ಲಿ ಹಣವನ್ನ ಪಡೆದುಕೊಂಡು ಬಡ್ಡಿ ಕಟ್ಟೋಕು ಆಗದೆ ಏನಪ್ಪಾ ಮಾಡೋದು ಅಂತ ತಲೆ ಮೇಲೆ ಕೈ ಹೊತ್ತು ಕೂರುವಂತಹ ಪರಿಸ್ಥಿ ನಿರ್ಮಾಣವಾಗಿಬಿಡುತ್ತೆ.
ಎಲ್ಲರಿಗೂ ಮನೆ ಕಟ್ಟಬೇಕು, ತಮಗಿಷ್ಟವಾದ ವಾಹನ ಖರೀದಿಸಬೇಕು ಇಲ್ಲವೇ, ತಮ್ಮ ಮಕ್ಕಳನ್ನ ಒಳ್ಳೆ ಕಡೆ ಸೇರಿಸಿ ಉತ್ತಮ ವಿದ್ಯಾಭ್ಯಾಸ ಕೊಡಿಸಬೇಕು ಅನ್ನೋ ಸಾಮಾನ್ಯ ಆಸೆ ಕನಸುಗಳು ಇದ್ದೆ ಇರುತ್ತೆ ಅದು ಕಾಮನ್ ಕೂಡ ಹೌದು. ಹಾಗಾದ್ರೆ ನನಗೆ ಬರ್ತಿರೋ ಸಂಬಳದಲ್ಲಿ ಇಷ್ಟೆಲ್ಲ ಆಗುತ್ತಾ ಅಂತ ಯೋಚ್ನೆಯಲ್ಲಿ ಕೊರಗುವಂತಾಗುತ್ತದೆ ಜನರೇ ಹೆಚ್ಚು ಅಂತವರಿಗೆ ನಸವು ತಿಳಿಸಿಕೊಡೋ ಆ್ಯಪ್ ಗಳು ಖಂಡಿತಾ ಸಹಕಾರಿಯಾಗುತ್ತೆ. ಇವತ್ತು ಕಷ್ಟಕ್ಕೆ ಅತೀ ಕಡಿಮೆ ಬಡ್ಡಿದರದಲ್ಲಿ ಹಣವನ್ನ ಪಡೆದುಕೊಳ್ಳುವ Loan App ಬಗ್ಗೆ ತಿಳಿಸಿಕೊಡ್ತಿದ್ದೀನಿ. ಅದೇ ಬಜಾಜ್ ಫಿನ್ ಸರ್ವ್( Bajaj Finserv )

ನಮ್ಮ WhatsApp ಗ್ರೂಪ್ ಗೆ Join ಆಗಿ Join
ನಮ್ಮ Telegram ಗ್ರೂಪ್ ಗೆ Join ಆಗಿ Join

ಹೌದು ಯಾವುದೇ ರೀತಿಯ ಅಡಮಾನಗಳು ಇಲ್ಲದೆಯೇ ಬಜಾಜ್ ಪಿನ್ ಸರ್ವ್ ನಲ್ಲಿ ನೀವು ಕನಿಷ್ಠ

30ಸಾವಿರದಿಂದ ಗರಿಷ್ಠ 25ಲಕ್ಷದವರೆಗೂ 12 ರಿಂದ 84 ತಿಂಗಳ ಅವಧಿಯವರೆಗೂ ಕೂಡ ಸಾಲ ಸೌಲಭ್ಯ ಲಭ್ಯವಿದ್ದು,

ಸಾಲ ಮರುಪಾವತಿಯನ್ನ 84 ತಿಂಗಳವರೆಗೂ ನೀಡಲಾಗಿದ್ದು, ತೆಗೆದುಕೊಳ್ಳುವ ಹಣದ ಆಧಾರದ ಮೇಲೆ ಹಣದ ಮರುಪಾವತಿ ಅಥವಾ ಟೆಂನ್ಯುರ್ ನಿರ್ಧಾರವಾಗಲಿದೆ.

ಇನ್ನು 12% ನಿಂದ 34% ಬಡ್ಡಿದರದಲ್ಲಿ ಸಾಲ ಸಿಗಲಿದ್ದು,

ಇದು ಕೂಡ Loan ನಲ್ಲಿ ನೀವು ತೆಗೆದುಕೊಳ್ಳುವ ಹಣದ ಮೇಲೆ ನಿರ್ಧಾರವಾಗಲಿದ್ದು,

ಕೆಲವೊಮ್ಮೆ ಶೂನ್ಯ ಬಡ್ಡಿದರದಲ್ಲಿಯೂ ಕೂಡ ಅಂದ್ರೆ ಯಾವುದೇ ಬಡ್ಡಿ ಇಲ್ಲದೆ ಸಾಲವನ್ನ ಸಹ ಇವ್ರು ನೀಡುತ್ತಾರೆ.ಹಾಗಿದ್ರೆ ಯಾರು ಸಾಲವನ್ನ ಪಡೆದುಕೊಳ್ಳಬಹುದು,

ಸಲ ಪಡೆಯಲು ಏನು ಮಾಡಬೇಕು, ಇದಕ್ಕೆ ಯಾವುದಾದ್ರೂ ನಿಬಂಧನೆ ಅಥವಾ ದಾಖಲೆಗಳ ಅಗತ್ಯತೆ ಇದ್ಯಾ ನೋಡೋಣ ಬನ್ನಿ.

ಮೊದಲಿಗೆ ಆರ್ ಬಿ ಐ (RBI) ನಿಂದ ಅನುಮತಿ ಪಡೆದಿರುವ ಈ ಬಜಾಜ್ ಪಿನ್ ಸರ್ವ್ LOAN APP ಅನ್ನ PLAY STORE ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬೇಕು. ನಂತರ ಅವ್ರು ಕೇಳುವ ಕೆಲವೊಂದು ವೈಯಕ್ತಿಕ ದಾಖಲೆಗಳು ಅಂದ್ರೆ

  • ಹೆಸರು
  • ವಿಳಾಸ,
  • ವಿಳಾಸ
  • ಧೃಡೀಕರಣಕ್ಕಾಗಿ
  •  ಆಧಾರ್ ಅಥವಾ
  •  ಓಟರ್ ಐ ಡಿ

ಕೇಳಬಹುದು,

ನಂತರ ನೀವು ಕೆಲಸಕ್ಕೆ ಹೋಗ್ತಿದ್ದೀರಾ, ಅಥವಾ ಮನೆಯಲ್ಲಿಯೇ ಇರೋದ, ಅಂದ್ರೆ ಹೌಸ್ ವೈಫ್ ಅಥವಾ ಗೃಹಿಣಿ, ಇಲ್ಲವೇ ಮನೆಯಲ್ಲಿಯೇ ಇದ್ದು ಕೆಲಸ ಮಾಡೋರ, ಇಲ್ಲವೇ ವ್ಯಾಪಾರ ವ್ಯವಹಾರಸ್ತರ ಇಲ್ವೇ ಉದ್ಯೋಗಸ್ಥರ ಅಥವಾ ವಿದ್ಯಾರ್ಥಿಗಳ, ನಿಮಗೆ ಲೋನ್ ಎಷ್ಟು ಬೇಕು ಯಾವ ಕಾರಣಕ್ಕಾಗಿ ಲೋನ್ ಬೇಕು ಎಲ್ಲವನ್ನ ಕೂಡ ನಿಮ್ಮಿಂದ ಕೇಳಿ ತಿಳಿದುಕೊಂಡ ನಂತರ ನಿಮಗೆ ಲೋನ್ ನೀಡಬಹುದಾ ಇಲ್ವಾ ಅನ್ನೋದನ್ನ ಅವ್ರು ಪರಿಶೀಲನೆ ಮಾಡ್ತಾರೆ. ಆದ್ರೆ ಇಲ್ಲಿ ಒಂದು ನೆನಪಿನಲ್ಲಿಟ್ಟುಕೊಳ್ಳಿ ಈ ಹಿಂದೆ ನೀವು ಸಾಲ ತೆಗೆದುಕೊಂಡು ಮರುಪಾವತಿ ಮಾಡಿಲ್ಲ ಅಂದ್ರೆ, ಅಥವಾ ಈಗಲೂ ಅದರ ಮರುಪಾವತಿ ಮಾಡ್ತಿದ್ದೀರಾ ಅಂದ್ರೆ ನಿಮಗೆ ಸಾಲ ಸಿಗೋದಿಲ್ಲ.

ಅವ್ರು ಮಾಹಿತಿಯನ್ನ ಪರಿಶೀಲನೆ ಮಾಡಿ ನಂತರ ನೀವು ಕೇಳುವಷ್ಟು ಲೋನ್ ಹಣವನ್ನ ಕೇವಲ ಒಂದು ದಿನದ ಒಳಗೆ ನಿಮ್ಮ ಖಾತೆಗೆ ವರ್ಗಾವಣೆ ಮಾಡ್ತಾರೆ. ಉದಾಹರಣೆಗೆ ನೀವು 1ಲಕ್ಷ ಸಾಲ ತೆಗೆದುಕೊಂಡಿದ್ರೆ,12ತಿಂಗಳ ಮರುಪಾವತಿಗೆ ಕಾಲವಾಕಾಶ ನೀಡ್ತಾರೆ ಅಂದ್ರೆ 12ತಿಂಗಳು ಟೆಂನ್ಯುರ್ ನಲ್ಲಿ ನೀವು ತಿಂಗಳಿಗೆ 13472ರೂಪಾಯಿಗಳನ್ನ ಕಟ್ಟಬೇಕು ಒಟ್ಟು 12ತಿಂಗಳಿಗೆ 1ಲಕ್ಷದ 14572ರೂಪಾಯಿ ಹಣವನ್ನ ನೀವು ಮರುಪಾವತಿ ಮಾಡಿದಂತಾಗುತ್ತದೆ.

ಇದೆ 1ಲಕ್ಷವನ್ನ ಹೊರಗೆ ಸಾಲವಾಗಿ ಪಡೆದರೆ ಒಂದು ತಿಂಗಳಿಗೆ 5ಸಾವಿರ ಬಡ್ಡಿಯನ್ನೇ ಕಟ್ಟಬೇಕು ಅದಕ್ಕಾಗಿಯೇ ಹೇಳಿದ್ದು ಇವ್ರು ಅತೀ ಕಡಿಮೆ ಬಡ್ಡಿ ದರದಲ್ಲಿ ಇವ್ರು ನಿಮಗೆ ಸಾಲವನ್ನ ಕೊಡ್ತಾರೆ ಅಂತ.

ಇಲ್ಲ ರೀತಿಯ ಜನರಿಗೂ ಕೂಡ ಇವ್ರು ಅತೀ ಕಡಿಮೆ ಬಡ್ಡಿದರದಲ್ಲಿ ನಿಮ್ಮ ಅಗತ್ಯಗಳಿಗೆ ತಕ್ಕಂತೆ ಸಾಲವನ್ನ ಒದಗಿಸುತ್ತಾರೆ.

 

best loan apps:

navi loan app : https://mdeal.in/c_MjZwjY3LCBrqgcB

kredit bee loan app : https://mdeal.in/c_p3MftV8JK2SnYCx

smart coin loan app : https://mdeal.in/c_cg2Gk6CGa5qFXs8

kredit bee loan app : https://mdeal.in/c_p3MftV8JK2SnYCx

fibe loan app : https://mdeal.in/c_TYRgR50PwVD0nsB

SBI Credit Card : https://mdeal.in/c_KsL6px1AC9715nQ

MPocket: https://mdeal.in/c_rT44SJPWqShNxDz

 

video nodi

 

app link :

 

Leave a comment