Paylater : ಬಡ್ಡಿ ಇಲ್ಲದೆ ₹10,000 ಸಾಲ ಸಿಗುತ್ತೆ Instant Loan App Kannada

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ…
ಬಡ್ಡಿ ಇಲ್ಲದೆ 10 ಸಾವಿರ ಸಾಲ ಪಡೆಯುವುದು ಹೇಗೆ ಎಂದು ತಿಳಿಸಿಕೊಡುತ್ತೇವೆ ಕೊನೆಯವರೆಗೂ ಓದಿ..
ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ..
ಸ್ನೇಹಿತರೆ ನೀವು ತುಂಬಾ ಕಷ್ಟದಲ್ಲಿದ್ದಾಗ ಯಾರು ಕೂಡ ಸಹಾಯ ಮಾಡುವುದಿಲ್ಲ ಸ್ನೇಹಿತರೆ ಆಗಿರಬಹುದು ಸಂಬಂಧಿಕರೇ ಆಗಿರಬಹುದು ಕಷ್ಟ ಅಂತ ಹೋದ್ರೆ ಯಾರು ಸಹಾಯ ಮಾಡಲ್ಲ ರೀ .. ತಲೆಕೆಡಿಸ್ಕೋಬೇಡ್ರಿ ನಾವು ತಿಳಿಸಿಕೊಡುವ ಅಪ್ಲಿಕೇಶನ್ ನಲ್ಲಿ ನಿಮಗೆ ಬಡ್ಡಿ ಇಲ್ಲದೆ 15 ದಿನ ಸಾಲ ಸಿಗುತ್ತೆ ಯಾವ ಅಪ್ಲಿಕೇಶನ್ ಎಂದು ತಿಳಿಸಿಕೊಡುತ್ತೇವೆ

ಹೇಗೆ ಬಡ್ಡಿ ಇಲ್ಲದೆ ಸಾಲ ಪಡೆಯಬೇಕು ?
ಹೇಗೆ loan App Install ಮಾಡಬೇಕು ಎನ್ನುವುದರ ಬಗ್ಗೆ ತಿಳಿಸಿಕೊಡುತ್ತೇವೆ.?

ಮೊದಲಿಗೆ ನಿಮ್ಮ ಬಳಿ ಆಧಾರ್ ಕಾರ್ಡ್, ಪಾನ್ ಕಾರ್ಡ್ ಕಡ್ಡಾಯವಾಗಿ ಇರಬೇಕು, ಈ 2 ಕಾರ್ಡ್ ನಿಮ್ಮ ಬಳಿ ಇದ್ದರೆ ಸಾಕು Loan ಪಡೆಯಲು ನೀವು ಅರ್ಹರು ಎಂದು ಹೇಳಬಹುದು..
ನಿಮ್ಮ ಬಳಿ ಆಧಾರ್ ಕಾರ್ಡ್ ಪಾನ್ ಕಾರ್ಡ್ ಇದಿಯಾ?
ಇದ್ರೆ ಖಂಡಿತವಾಗ್ಲೂ ನಿಮಗೆ ಸಾಲ ಸಿಕ್ಕೆ ಸಿಗುತ್ತೆ..
ಹಾಗಾದ್ರೆ ಅಪ್ಲಿಕೇಶನ್ ಹೇಗೆ Install ಮಾಡಬೇಕು? ಅಪ್ಲಿಕೇಶನ್ ಹೆಸರೇನು ಎಂದು ನೋಡೋಣ ಬನ್ನಿ..
ಸ್ನೇಹಿತರೆ ನಿಮ್ಮ ಫೋನ್ನಲ್ಲಿ Playstore ಗೆ ಹೋಗಬೇಕು..
ಅದರಲ್ಲಿ Lazy pay ಅಂತ Search ಮಾಡಿದರೆ ಮೊದಲು ಬರುವ ಅಪ್ಲಿಕೇಶನ್ ನ Install ಮಾಡಿಕೊಳ್ಳಬೇಕು.. ಮಾಡಿದ ತಕ್ಷಣ ಅಪ್ಲಿಕೇಶನ್ ಓಪನ್ ಮಾಡಿ ..
ನಿಮ್ಮ ಹೆಸರು
ವಿಳಾಸ
ಪಾನ್ ಕಾರ್ಡ್ ನಂಬರ್
ಆಧಾರ್ ಕಾರ್ಡ್ ನಂಬರ್ ಇದೇ ತರ ನಿಮ್ಮ ವಿವರಗಳನ್ನು ತುಂಬಬೇಕು ತುಂಬಿದ ತಕ್ಷಣ Apply ಮೇಲೆ ಕ್ಲಿಕ್ ಮಾಡಿದರೆ ಸಾಕು..KYC ಕಂಪ್ಲೀಟ್ ಆಗಿದ ತಕ್ಷಣ..
ನಿಮಗೆ 5 ನಿಮಿಷದಲ್ಲಿ ಸಾಲ ಸಿಗುತ್ತೆ..
10 ಸಾವಿರ 15 ದಿನಗಳ ಕಾಲ ಸಿಗುತ್ತೆ ಯಾವುದೇ ರೀತಿಯ ಬಡ್ಡಿ ಕಟ್ಟುವಂತಿಲ್ಲ ನಿಮ್ಮ ಕಷ್ಟಕ್ಕೆ ಆಗುತ್ತೆ ಯಾವುದೇ ರೀತಿಯ ತೊಂದರೆ ಇರುವುದಿಲ್ಲ
ಈ ಆ್ಯಪ್ ನಲ್ಲಿ Loan ಅಲ್ಲದೆ
ನೀವು ರಿಚಾರ್ಜ್ ಮಾಡಬಹುದು
electricity ಬಿಲ್ Pay ಮಾಡಬಹುದು.
Zomoto ರೀತಿಯ ಹಲವಾರು ಕಂಪನಿಗಳಿಗೆ ಇದರಿಂದ ಸಾಲದ ರೀತಿ ಬಿಲ್ ಪೇ ಮಾಡಬಹುದು..
ತುಂಬಾ ಫ್ಯೂಚರ್ಸ್ ನ ಹೊಂದಿದೆ..

ಸ್ನೇಹಿತರೆ ಈ ಆ್ಯಪ್ ನಲ್ಲಿ ನಿಮಗೆ 2 ರೀತಿಯ Loan ಸಿಗುತ್ತೆ..
ಮೊದಲಿಗೆ 10,000 ಬಡ್ಡಿ ಇಲ್ಲದೆ ಸಾಲ ಸಿಗುತ್ತೆ ಅದನ್ನು ನಾನು ಆಗಲೇ ತಿಳಿಸಿಕೊಟ್ಟಿದ್ದೇನೆ..
ಇನ್ನೊಂದು ರೀತಿಯ ಸಾಲ ಪಡೆದುಕೊಳ್ಳಬಹುದು..
Xpress cash ಎಂದು Option ಇರುತ್ತೆ. ಇದರಲ್ಲಿ ನಿಮಗೆ 5 ಲಕ್ಷದ ವರೆಗೂ ಸಾಲ ಸಿಗುತ್ತೆ. Xpress loan ಗೆ ನೀವು ಬಡ್ಡಿ ಪಾವತಿ ಮಾಡಬೇಕಾಗುತ್ತೆ!
ಸ್ನೇಹಿತರೆ Xpress cash ನಲ್ಲಿ ನೀವು ಸಾಲ ಪಡೆಯುತ್ತಿದ್ದರೆ
3000 ದಿಂದ ಸ್ಟಾರ್ಟ್ ಹಾಗಿ 5 ಲಕ್ಷದವರೆಗೂ ಸಾಲ ಸಿಗುತ್ತೆ
3 ತಿಂಗಳಿನಿಂದ 60 ತಿಂಗಳವರೆಗೂ ಮರುಪಾವತಿಗೆ ಟೈಮ್ ಸಿಗುತ್ತೆ..
12% – 36% ವರೆಗೂ ಬಡ್ಡಿ ಇರುತ್ತೆ..
ಉದಾಹರಣೆಗೆ
10,000 ನೀವು ಸಾಲ ಪಡೆದುಕೊಂಡರೆ
6 ತಿಂಗಳು ಮರುಪಾವತಿಗೆ ಟೈಮ್ ತೊಗೊಂಡ್ರೆ
ಪ್ರತಿ ತಿಂಗಳು EMI 1,755/- ಕಟ್ಟಬೇಕು
processing ಫೀಸ್ : 200 ರೂಪಾಯಿ
ಮರುಪಾವತಿ : Rs.10,730/-

NBFC ರಿಜಿಸ್ಟರ್ ಹಾಗಿರುವ ಈ ಅಪ್ಲಿಕೇಶನ್ ನಲ್ಲಿ ಸಾಲ ತಗೊಂಡ್ರೆ ಯಾವುದೇ ತೊಂದರೆ ಇರುವುದಿಲ್ಲ…

ನಮ್ಮ WhatsApp ಗ್ರೂಪ್ ಗೆ Join ಆಗಿ Join
ನಮ್ಮ Telegram ಗ್ರೂಪ್ ಗೆ Join ಆಗಿ Join

application link : https://play.google.com/store/apps/details?id=com.citrus.citruspay&hl=en_IN&gl=US

ಇದರಲ್ಲಿ ನಿಮಗೆ ಸಾಲ ಸಿಕ್ಕಿಲ್ಲ ಅಂದ್ರೆ ಈ ಆ್ಯಪ್ ನಲ್ಲಿ 1 ಲಕ್ಷದ ವರೆಗೂ ಸಾಲ ಸಿಗುತ್ತೆ

https://kjkf8.app.goo.gl/JMkz3tmZzVsjGAj19
https://kjkf8.app.goo.gl/JMkz3tmZzVsjGAj19
another loan app🔗link 👆👆

 

best loan apps:

navi loan app : https://mdeal.in/c_MjZwjY3LCBrqgcB

kredit bee loan app : https://mdeal.in/c_p3MftV8JK2SnYCx

smart coin loan app : https://mdeal.in/c_cg2Gk6CGa5qFXs8

kredit bee loan app : https://mdeal.in/c_p3MftV8JK2SnYCx

fibe loan app : https://mdeal.in/c_TYRgR50PwVD0nsB

SBI Credit Card : https://mdeal.in/c_KsL6px1AC9715nQ

MPocket: https://mdeal.in/c_rT44SJPWqShNxDz

 

Video link:

 

2 thoughts on “Paylater : ಬಡ್ಡಿ ಇಲ್ಲದೆ ₹10,000 ಸಾಲ ಸಿಗುತ್ತೆ Instant Loan App Kannada”

Leave a comment